Mugila alligeyo Song Lyrics – Tayiya Hone Movie

Mugila alligeyo Song Lyrics In Kannada

ಮುಗಿಲ ಮಲ್ಲಿಗೆಯೋ,ಗಗನದಾ ತಾರೆಯೋ,
ನಿನ್ನಾ ಸ್ನೇಹ,ನಿನ್ನಾ ಪ್ರೇಮ,ಕನಸಿನಾ ಸಿರಿಯೋ,ಓ ಕನಸಿನಾ ಸಿರಿಯೋ,
ಮುಗಿಲ ಮಲ್ಲಿಗೆಯೋ,ಗಗನದಾ ತಾರೆಯೋ,
ನಿನ್ನಾ ಸ್ನೇಹ,ನಿನ್ನಾ ಪ್ರೇಮ,ಕನಸಿನಾ ಸಿರಿಯೋ,ಓ ಕನಸಿನಾ ಸಿರಿಯೋ,

ಅರಳಿದ ತಾವರೆ ಹೂವಿನ ಹಾಗೆ, ಚೆಲುವೆಯಾ ಮೊಗವು,
ಚಂದ್ರನಾ ಕಂಡಾ ನೈದಿಲೆಯಂತೆ ನಿನ್ನ ಈ ಮೊಗವು,
ಕಾಮಿನಿ ………..ಅರಗಿಣಿ …..
ನಿನ್ನ ನುಡಿಗಳು,ವೀಣೆ ಸ್ವರಗಳು,ಅರಿಯದೆ ಹೋದೆ,ಗೆಳತಿ ಬೆರಗಾದೆ,

ಮುಗಿಲ ಮಲ್ಲಿಗೆಯೋ,ಗಗನದಾ ತಾರೆಯೋ,

ಮನದಲಿ ತುಂಬಿ, ಹೃದಯದಿ ತುಂಬಿ.ಆಸೆ ತಂದಿರುವೆ,
ನೆನಪಲಿ ಮಿಂದು,ನಯನಗಳಲ್ಲಿ ಕನಸ ತುಂಬಿರುವೆ,
ಮೋಹವೋ ……ವಿರಹವೋ..
ನಿನ್ನ ಸೇರದೆ,ಕೂಡಿ ಬಾಳದೆ,ಜೀವವೇ ಹೋದೆ …ಶಾಂತಿ ದೊರಕದೆ

ಮುಗಿಲ ಮಲ್ಲಿಗೆಯೋ,ಗಗನದಾ ತಾರೆಯೋ

Also, Read about:

Leave a Reply

Your email address will not be published.