Yeno Agide Song Lyrics In Kannada
ಏನೋ ಎನೋ ಅಗಿದೇ
ನನ್ನಗೆ ಗೊತ್ತೆ ಅಗದೇ.
ಏನೋ ಎನೋ ಅಗಿದೇ,
ಮನಸ್ಸು ಹಾದಿ ತಪ್ಪಿದೇ.
ಹಾ …ಅಗೋಗಿದೆ ಮಾಯ
ಈ… ನನ ಮುದ್ದಿನ ಹೃದಯ
ಹಾ. ಕುಡಿ ನೋಟವ ಕೆಣಕಿ ಜಾರಿಬಿದ್ದಿದೆ ಜೀವ.
ನಾ.ಋಷಿಯಂತೆ ಇದ್ದೆ
ನೀ.ಖುಷಿಯಂತೆ ಬಂದೆ.
ಹಾ.ಮುಂಗುರುಳ ಸರಿಸಿ ಕೆಡಿಸಿಬಿಟ್ಟೆ ನಿ ಜಗವ. ಏನೋ ಎನೋ ಅಗಿದೇ .
ನನ್ನಗೆ ಗೋತ್ತೆ ಅಗದೇ
ನನೊಂತರ ಅಲೆಮಾರಿ
ನೀ ನೊಂತರ ಸುಕುಮಾರಿ
ಶುರುವಾಗಿದೆ ಪ್ರೀತಿ ಲಗೊರೀಈ…
ಮರೆತ್ತೊಗಿದೆ ಮನೆ ದಾರಿ.
ಬಾ ತೋರಿಸು ದಯ ತೋರೀ
ನಿನಗೆಂದು ನಾನು ಆಬಾರೀ
ನಿನಗೆದೆ ಬರೆದ ಕಾಗದ
ನಿನ ಕೈಗೆ ನಿಡೋಕಾಗದ
ಎದೆಯಲ್ಲಿ ಹೆಳೋ ಕಾಗದ, ಭಯವೆಕೋ ಏನೋ.
ನಿನಗಿಂತ ಬಹಳ ಚಂದದ
ಹುಡುಗೀರಲ್ಲುಇಲ್ಲದ ಅರ್ಕಶಣೆ ನಿನ್ನಲ್ಲಿದೆ ಒಲವೇ.
ಮತ್ತೇ ಹಾ.ಅಗೋಗಿದೆ ಮಾಯ
ಈ.ನನ ಮುದ್ದಿನ ಹೃದಯ
ಹಾ. ಕುಡಿನೊಟವ ಕೆಡವಿ ಜಾರಿಬಿದ್ದಿದೆ ಜೀವ
ನಾ ಋಷಿಯ್ಂತೆಇದ್ದೆ
ನೀ ಖುಷಿಯಂತೆ ಬಂದೆ
ಹಾ ಮುಂಗುರುಳ ಸರಿಸಿ ಕೆಡಿಸಿಬಿಟ್ಟೆ ನಿ ಜಗವ.
ನಂನ್ಗೆ ತುಸು ಅನುಮಾನ
ನಿಜಕೂ ಇದು ನಾನೇನಾ
ಬದಲಾಯಿಸಿ ಬಿಟ್ಟೆ ನೀ ನನ್ನಾ
ಸೋಲ್ಲಿದ ಹುಡುಗಾನ ಆದಂತಿದೆ ಬಲ ಹೀನ
ನೊಡುತ್ತಿರೆ ನಿನ್ನಾ ನಗುನಾ
ತುಸು ಜಂಬ ನಿನಗೇ
ಇದ್ದರೂ ನನಗಿಷ್ಟ ನೀನು ಅದರು
ನಿನ ಹಾಗೆ ಯಾರು ನನ್ನನ್ನು ಸೆಳೆದಿಲ್ಲ ಇನ್ನು
ಜಗವೆಲ್ಲಾ ಹುಡುಕೀ ಬಂದರು
ನನಗಿಂತ ಒಳ್ಳೆ ಮನಸ್ಸಿರೊ
ಕಲೆಗಾರನು ಸಿಗಲಾರನು ನಿನಗೇ.
ಮತ್ತೆ ಹಾ ಅಗೋಗಿದೆ ಮಾಯ
ಈ ನನ ಮುದ್ದಿನ ಹೃದಯ
ಹಾ ಕುಡಿನೊಟವ ಕೆಡವಿ ಜಾರಿಬಿದ್ದಿದೆ ಜೀವ
ನಾ ಋಷಿಯಂತೆ ಇದ್ದೆ
ನೀ ಖುಷಿಯಂತೆ ಬಂದೆ
ಹಾ ಮುಗುರುಳ ಸರಿಸಿ ಕೆಡಿಸಿಬಿಟ್ಟೆ ನಿ ಜಗವ
ಎನೋಏನೋ ಅಗಿದೇ
ಓ ನನಗೆ ಗೋತ್ತೆ ಅಗದೇ
ಎನೋಏನೋ ಅಗಿದೇ
ಮನಸ್ಸು ಹಾದಿ ತಪ್ಪಿದೇ
Click here for the details of :