Putta Putta Aase Song Lyrics in Kannada
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ನಿನ್ನ ಕೆನ್ನೆ ಮೇಲೆ ಗಿಲ್ಲೊ ಆಸೆ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ಪಕ್ಕದಲಿ ಸಾಗೋವಾಗ ಕೂದಲನು ಜಗ್ಬೋದ
ನಿನ್ನ ಜೊತೆ ಆಡೋ ಆಸೆ ಮತ್ತೆ ಮತ್ತೆ ಕಣ್ಣ ಮುಚ್ಚಾಲೆ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ಆಗಾಗ ಬೇಕಂತ ಹುಸಿಕೋಪ ತೋರೊದ
ನಿನ್ನನ್ನ ಮುದ್ದಾಡಿ ರಮಿಸೋಕೆ ಬರಬೋದ
ಲೈಟ್ ಆಗಿ ಪೋಲಿ ಜೋಕು ಕಿವಿಯಲ್ಲಿ ಹೇಳ್ಬೋದ
ನೀ ನನ್ನ ತುಂಟಿ ಅಂತ ಸಿಹಿಯಾಗಿ ಬೈಬೋದ
ಮಾತುಗಳ ಮೂಟೆ ಕಟ್ಟಿ ಇಟ್ಟಿರುವೆ ನಿನಗಾಗಿ
ಒಂದು ಸಲ ಭೇಟಿ ಯಾಗಿ ಕೇಳು ಕೇಳು ಒಂದೊಂದೊಂದಾಗಿ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ಕಣ್ಮುಚ್ಚಿ ಒಂದೇನೆ ಕನಸನ್ನು ಕಾಣೋಣ
ಏಕಾಂತ ಕಾಡಲ್ಲಿ ನಾವ್ ದಾರಿ ತಪ್ಪೋಣ
ಬೋರಾಗೊತಂಕ ಅಲ್ಲೇ ಹಾಯಾಗಿ ಇರಬೋದ
ನೂರೆಂಟು ಆಸೆ ಉಂಟು ಬೋರಾದ್ರೂ ಕೇಳ್ಬಾರ್ದ
ನೀಡುತಿದೆ ಜೀವ ಈಗ ಕಣ್ಣಲ್ಲಿ ಆಹ್ವಾನ
ಜನ್ಮವಿಡೀ ಪ್ರೀತ್ಸೊದಕ್ಕೆ ಮಾಡು ಅಂತ ಇಂದೇ ಸಂದಾನ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
Click here for the details of :